Saturday, 10 June 2017

ಜೂನ್ ೫ ಪರಿಸರ ದಿನಾಚರಣೆ



ಪರಿಸರ ದಿನದ ಮಹತ್ವವನ್ನು ನಮ್ಮ ವಾರ್ಡ್ ಸದಸ್ಯರಾದ ಶ್ರೀ ಗೋಪಾಲ ಕೃಷ್ಣ ಪಜ್ವ ಇವರು ಮಾಹಿತಿ ನೀಡಿದರು 


ವಾರ್ಡ್ ಸದಸ್ಯರಾದ ಗೋಪಾಲಕೃಷ್ಣ ಪಜ್ವರವರು ಗಿಡ ನೆಡುವ ಮೂಲಕ ಉದ್ಘಾಟಿಸಿದರು 


Sunday, 12 March 2017

ಸಮವಸ್ತ್ರ ವಿತರಣೆ





ಶಾಲಾ ಮಟ್ಟದ ಗಣಿತ ಮೇಳ








ಇಂಗ್ಲೀಷ್ ಉತ್ಸವ 

ಕೊಡ್ಲಮೊಗರು: ಶ್ರೀ ವಾಣೀ ವಿಜಯ ಎ. ಯು .ಪಿ  ಶಾಲೆಯಲ್ಲಿ "ಹಲೋ ಇಂಗ್ಲೀಷ್ " ಕಾರ್ಯಕ್ರಮದ ಅಂಗವಾಗಿ ಒಂದು ದಿನದ ಇಂಗ್ಲೀಷ್ ಉತ್ಸವವು ೦೯-೦೩-೨೦೧೭ ಗುರುವಾರ  ನಡೆಯಿತು. ಸಂಪೂರ್ಣ ಇಂಗ್ಲೀಷ್ ಮಯವಾಗಿದ್ದ ಈ ಕಾರ್ಯಕ್ರಮದಲ್ಲಿ ಮಕ್ಕಳು ನಾಟಕ , ಅಭಿನಯ ಗೀತೆ , ಕಥೆ , ನೃತ್ಯ ಇತ್ಯಾದಿಗಳೊಂದಿಗೆ ಸಂಭ್ರಮಿಸಿದರು. ಇದರ ಅಂಗವಾಗಿ ನಡೆದ ಸರಳ ಸಮಾರಂಭದಲ್ಲಿ ಪಂಚಾಯತ್ ಸದಸ್ಯರಾದ ಶ್ರೀ "ಗೋಪಾಲಕೃಷ್ಣ ಪಜ್ವ" ಭಾಗವಹಿಸಿ ಶಾಲಾ ಹಸ್ತಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ ಪದ್ಮನಯನ ಟೀಚರ್ ಸಾಂದರ್ಭಿಕವಾಗಿ ಮಾತನಾಡಿದರು. ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಪುಷ್ಪ ಭಿತ್ತಿಪತ್ರ ಉದ್ಘಾಟಿಸಿದರು. ವಿದ್ಯಾರ್ಥಿನಿ ನೂತನ ಬಿ ಕೆ ನಿರೂಪಿಸಿ ವಂದಿಸಿದರು. 








Friday, 3 February 2017

ರಾಜ್ಯ ಮಟ್ಟದ ಉರ್ದು ಟ್ಯಾಲೆಂಟ್ ಟೆಸ್ಟ್ನಲ್ಲಿ ೪ನೇ ಸ್ಥಾನ ಪಡೆದ ನೌಫಾಲ್  

ಗಾಳಿಪಟ ತಯಾರಿ