Thursday 4 October 2018

ಮಂಜೇಶ್ವರ ಉಪಜಿಲ್ಲಾ ಬಿ ಪಿ ಒ ವಿಜಯಕುಮಾರ್ ಸರ್ ಭೇಟಿ ನೀಡಿದ ಸಂದರ್ಭ ಹಾಗು ಭಾರತ್ ಸ್ಕೌಟ್ ಗೈಡ್ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಸ್ಮರಣಿಕೆ ನೀಡಿದರು

ಗಾಂಧಿ ಜಯಂತಿ ಪ್ರಯುಕ್ತ ಸರ್ವಧರ್ಮ ಪ್ರಾರ್ಥನೆ ಹಾಗು ಸ್ವಚ್ಛತಾ ಅಭಿಯಾನ
 

ಪೋಷಣ್ ಅಭಿಯಾನ್ ಕಾರ್ಯಕ್ರಮ

 
ಶಾಲಾ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ

ಕೃಷಿ ಚಟುವಟಿಕೆ

ರಾಷ್ತ್ರೀಯ ಹಿಂದಿ ದಿವಸ್ ಆಚರಣೆಯ ಭಾಗವಾಗಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ