Sunday 25 December 2016

ಶೈಕ್ಷಣಿಕ ಪ್ರವಾಸ

ಶೈಕ್ಷಣಿಕ ಪ್ರವಾಸ 

ಮಾಲಿಕುದೀನಾರ್ ನ  ಒಂದು ವಿಹಂಗಮ ನೋಟ 

ಕಾಸರಗೋಡಿನ ಹೆಸರಾಂತ ಬಟ್ಟೆ ತಯಾರಿ ಕೇಂದ್ರ 

ಅಂಧರ ಶಾಲೆಯಲ್ಲಿ ಒಂದು ಕ್ಷಣ 



ಬ್ರೈಲ್ ಲಿಪಿಯ ಬಗ್ಗೆ ಒಂದಿಷ್ಟು ಮಾಹಿತಿ 

ಬ್ರೈಲ್ ಲಿಪಿ ಬರೆಯುವ ರೀತಿ ಪ್ರಾತ್ಯಕ್ಷಿಕೆ 

ಅಂಧರ ಸ್ಟಿಕ್ ಬಳಕೆಯ ಮಾಹಿತಿ 

ಮಕ್ಕಳ ಸಂತೋಷದ ಕ್ಷಣ 




ಆಟದಲ್ಲಿ ಮಗ್ನರಾದ ಮಕ್ಕಳು 



ಜಾರುಬಂಡಿ ಆಟ 

ಆಟವಾಡಿ ಬಸವಳಿದ ಮಕ್ಕಳಿಗೆ ಒಂದಿಷ್ಟು ತಂಪು ಪಾನೀಯ ... 



ವಿಶ್ವ ಚೈತನ್ಯ ದಿನ ಪ್ರತಿಜ್ಞಾ ಬೋಧನೆ

 

ಶಾಲೆಯಲ್ಲಿ ಬೆಳೆದ ಹಸಿರು ತರಕಾರಿ

 

Friday 9 December 2016

ಹಸಿರು ಕೇರಳ ಕಾರ್ಯಕ್ರಮದ ವಾರ್ಡು ಮಟ್ಟದ ಉದ್ಘಾಟನಾ ಸಮಾರಂಭ

ಹಸಿರು ಕೇರಳ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದ ಶ್ರೀನಿವಾಸ್ ಸರ್ 

ಮಕ್ಕಳಿಂದ ಪ್ರಾರ್ಥನೆ 

ಹಿರಿಯ ಶಿಕ್ಷಕಿಯವರಿಂದ  ಒಂದೆರಡು ಮಾತು 

ಹಸಿರು ಕೇರಳ ಕಾರ್ಯಕ್ರಮ ಉದ್ಘಾಟಿಸಿದ ಸ್ಥಳೀಯ ವಾರ್ಡ್ ಸದಸ್ಯರಾದ  ಗೋಪಾಲಕೃಷ್ಣ ಪಜ್ವಾ 

ವಿಜಯಲಕ್ಷ್ಮಿ ಟೀಚರ್ ಹಸಿರು ಕೇರಳ ಪ್ರತಿಜ್ಞೆ ಬೋಧಿಸಿದರು 

ಶಾಲೆಯಲ್ಲಿ ಸಂಗಹವಾದ ಪ್ಲಾಸ್ಟಿಕ್ ಬಾಟ್ಲಿ ಪಂಚಾಯತ್ ಗೆ ಹಸ್ತಾಂತರ 


ಮಕ್ಕಳಿಂದ ದೇಶಭಕ್ತಿ ಗೀತೆ 

ಸ್ವಚ್ಛತೆಯ ಕುರಿತು ಪ್ರಬಂಧ ಮಂಡಿಸಿದ ಮೊಹಮ್ಮದ್ ನಿಯಾಜ್ 

ಪಿ ಟಿ  ಎ  ಅಧ್ಯಕ್ಷರಿಂದ ಹಿತವಚನ 

ಧನ್ಯವಾದ ಸಮರ್ಪಣೆ 

ಸ್ವಚ್ಛ ಕೇರಳ ಹಸಿರು ಕೇರಳ ಒಂದು ಹೆಜ್ಜೆ ಸ್ವಚ್ಛತೆಯ ಕಡೆಗೆ











ಶಾಲಾ ತರಕಾರಿ ತೋಟದಲ್ಲಿ ಬೆಳೆದ ಬದನೆಕಾಯಿ







ಉರ್ದು ಟ್ಯಾಲೆಂಟ್ ಡೇ ನಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಮಕ್ಕಳು

ಉರ್ದು ಟ್ಯಾಲೆಂಟ್  ಡೇ ನಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಮಕ್ಕಳು 

ಶಾಲಾ ಮಟ್ಟದ ಕಲೋತ್ಸವ